ಬಾರ್ಬರಾ ವೆಬ್‌ಸ್ಟರ್ ಒಬ್ಬ ಭಾರತೀಯ ಕ್ರೀಡಾಪಟು . ಅವರು ೧೯೫೧ ರ ಏಷ್ಯನ್ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕಗಳನ್ನು ಗೆದ್ದರು. ಭಾರತೀಯ ಮಹಿಳಾ ತಂಡದ ಹಲವಾರು ಆಟಗಾರರಂತೆ ವೆಬ್‌ಸ್ಟರ್ ಕೂಡ ಬಾಂಬೆಯ ಆಂಗ್ಲೋ-ಇಂಡಿಯನ್ ಆಗಿದ್ದರು. == ಉಲ್ಲೇಖಗಳು ==